• ದೇವರ ಮಹಿಮೆಯನ್ನು ಕಾಣುವುದು ಹೇಗೆ? | How to see God's glory? | Part 5 | Bro. Lenin Anbu
    Mar 12 2025

    In this episode, Bro. Lenin Anbu speaks on the Title "ದೇವರ ಮಹಿಮೆಯನ್ನು ಕಾಣುವುದು ಹೇಗೆ? | How to see God's glory?"

    Based on : Acts 1 : 8, 14

    Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv

    Watch this message and be blessed

    #godofelijah #leninanbu #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

    Show More Show Less
    27 mins
  • ನಿರೀಕ್ಷೆಯ ವಾಕ್ಯ - 13.03.2025
    Mar 12 2025

    ನನ್ನ ಪ್ರಿಯರಾದ ಮಕ್ಕಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. 2ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ. 1 John / 1 ಯೋಹಾನನು 2 : 1 - 2

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #1john2v1 #13March #promisewordfortoday #todaysmotivation

    Show More Show Less
    5 mins
  • Don’t Worry, It won’t happen to you | ಚಿಂತಿಸಬೇಡಿ, ಅದು ನಿಮಗೆ ಆಗುವುದಿಲ್ಲ |Bro. John Giftah
    Mar 12 2025

    In this episode, Bro. John Giftah speaks on the Title “Don’t Worry, It won’t happen to you | ಚಿಂತಿಸಬೇಡಿ, ಅದು ನಿಮಗೆ ಆಗುವುದಿಲ್ಲ”

    Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv

    Watch this message and be blessed

    #johngiftah #giftahinternationalministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

    Show More Show Less
    7 mins
  • ನಿರೀಕ್ಷೆಯ ವಾಕ್ಯ - 12.03.2025
    Mar 11 2025

    ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ, 19ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ. 1 Peter / 1 ಪೇತ್ರನು 1 : 18 - 19

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #1Peter1v18 #12March #promisewordfortoday #todaysmotivation

    Show More Show Less
    5 mins
  • ನಿರೀಕ್ಷೆಯ ವಾಕ್ಯ - 11.03.2025
    Mar 10 2025

    ಆತನು ತನ್ನ ಕೃಪೆಯನ್ನು ಪ್ರಖ್ಯಾತಿಗೆ ತರಬೇಕೆಂದು ನಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನ ಪುತ್ರರನ್ನಾಗಿ ಸ್ವೀಕರಿಸುವದಕ್ಕೆ ದಯಾಪೂರ್ವಕವಾದ ತನ್ನ ಚಿತ್ತಾನುಸಾರವಾಗಿ ಮೊದಲೇ ಸಂಕಲ್ಪಮಾಡಿದ್ದನು. ಈ ಕೃಪಾದಾನವು ಆತನ ಪ್ರಿಯನಲ್ಲಿಯೇ ನಮಗೆ ದೊರೆಯಿತು. Ephesians / ಎಫೆಸ 1 : 5 - 7

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Ephesians1v5 #11March #promisewordfortoday #todaysmotivation

    Show More Show Less
    6 mins
  • ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಿ | Possess the Land | Rev. Dr. Ravi Mani
    Mar 9 2025

    In this episode, Rev. Dr. Ravi Mani speaks on the Title “ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಿ | Possess the Land"

    Based on : Hebrews 6 : 13 - 15

    Watch Aathmika Aahara on New Hope TV on Friday at 8 pm (IST) LIVE at www.newhopetv.org/livetv

    Watch this message and be blessed.

    #ravimani #aathmikaAahara #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

    Show More Show Less
    28 mins
  • ನಿರೀಕ್ಷೆಯ ವಾಕ್ಯ - 10.03.2025
    Mar 9 2025

    ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗಂದರೆ - ಯಾರ ಅಪರಾಧಗಳು ಪರಿಹಾರವಾಗಿವೆಯೋ, ಯಾರ ಪಾಪಗಳು ಕ್ಷವಿುಸಲ್ಪಟ್ಟಿವೆಯೋ ಅವರೇ ಧನ್ಯರು. ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವದಿಲ್ಲವೋ ಆ ಮನುಷ್ಯನೇ ಧನ್ಯನು. Romans / ರೋಮಾಪುರದವರಿಗೆ 4 : 6 - 8

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Romans4v6 #10March #promisewordfortoday #todaysmotivation

    Show More Show Less
    6 mins
  • ನಿರೀಕ್ಷೆಯ ವಾಕ್ಯ - 09.03.2025
    Mar 8 2025

    ಆಗ ಪೇತ್ರನು ಆತನ ಬಳಿಗೆ ಬಂದು - ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷವಿುಸಬೇಕು? ಏಳು ಸಾರಿಯೋ ಎಂದು ಕೇಳಲು 22ಯೇಸು ಅವನಿಗೆ - ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ. Matthew / ಮತ್ತಾಯ 18 : 21 - 22

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Ruth1v15 #9March #promisewordfortoday #todaysmotivation

    Show More Show Less
    8 mins