![Hulivesha Kategalu (Kannada Edition) cover art](https://m.media-amazon.com/images/I/510avq8M+9L._SL500_.jpg)
Hulivesha Kategalu (Kannada Edition)
Failed to add items
Add to basket failed.
Add to Wish List failed.
Remove from Wish List failed.
Follow podcast failed
Unfollow podcast failed
Buy Now for $4.99
No valid payment method on file.
We are sorry. We are not allowed to sell this product with the selected payment method
-
Narrated by:
-
Multiple Narrator
About this listen
1. ಅದೇಧ್ವನಿ - ಅತ್ಯಂತ ಯಶಸ್ವೀ ಯುವ ಸಂಗೀತಗಾರನ ಜೀವನದಲ್ಲಾಗೋ ವಿಪರ್ಯಾಸ
2. ಹುಲಿವೇಷ - ಮಂಗಳೂರು ದಸರೆಯ ಜೊತೆಗೆ ರಾಜ್ಯದ ರಾಜಕೀಯದಾಟ
3. ತಕ್ಷಕನದೋಷ - ಎರಡ್ಮೂರು ವರ್ಷ ಕಷ್ಟಪಟ್ಟು ಮಾಡಿದ ಪ್ರಾಜೆಕ್ಟ್ ವಿಷಯವಾಗಿ ಅಮೆರಿಕಾಗೆ ಹೋಗಲು ಸಿದ್ಧವಾಗಿರೋನ ಮನೆಯಲ್ಲಿ ಇದ್ದಕ್ಕಿದ್ದಂತೆ ಅಪಃರಾತ್ರಿಯಲ್ಲಿ ನಾಗರ ಹಾವು ಪ್ರತ್ಯಕ್ಷ! ಮುಂದೆ?
4. ಬಂಗಾರದಬಳೆ - ಕಷ್ಟಪಟ್ಟು ದುಡಿದು ಜೀವಿಸೋ ಟ್ಯಾಕ್ಸಿ ಡ್ರೈವರ್ ಗೆ ಅಚಾನಕ್ಕಾಗಿ ಲಕ್ಷ -ಲಕ್ಷ ಹಣ ತುಂಬಿರೋ ಸೂಟ್ಕೇಸ್ ಸಿಕ್ಕಿದೆ. ತನ್ನ ಹೆಂಡತಿಗೆ ಬಂಗಾರದ ಬಳೆ ಕೊಡಿಸೋದು ಅವನ ಆಸೆ. ಈ ಆಸೆ ಕೈಗೂಡುತ್ತಾ?
5. ನಿಹೀಸಂ - ಇದು ನಿದ್ರಾ ಹೀನರ ಸಂಘದ ಕಥೆ
6. ಅವನುಅವಳುಮತ್ತುಕೋಣೆ - ಕತ್ತಲ ಕೋಣೆ, ಕೋಣೆ ತುಂಬಾ ನೀರು, ನೀರಲ್ಲಿ ಕೈ- ಕಾಲು ಕಣ್ಣು ಮೂಗು ಏನೂ ಇಲ್ಲದ ಅವನು ಮತ್ತು ಅವಳು.
7. ಕೀರ್ತಿಟ್ರಾವಲ್ಸ್ - Definitely not a love story!
Please note: This audiobook is in Kannada.
©2017 Ravi Belagere (P)2020 Pustaka Digital Media Pvt. Ltd.